ಅದಾನಿ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ, ವಿಶ್ವದ 5ನೇ ಶ್ರೀಮಂತನಾಗಿದ್ದ ವಾರೆನ್ ಬಫೆಟ್ ರನ್ನ ಹಿಂದಿಕ್ಕಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ. <br /> <br />Gautam Adani’s incredible rise continues,Adani has now passed Warren Buffett to become the 5th richest person in the world.